ನಾವು ಸಹ ಕನ್ನಡಿಗರೇ: ಕೆಎಸ್ಸಾರ್ಟಿಸಿ ಕಂಡಕ್ಟರ್ ವಿರುದ್ಧ ದೂರು ವಾಪಸ್ ಪಡೆದ ಮರಾಠಿ ಮಹಿಳೆ!
ನಮ್ಮ ಮಾತೃಭಾಷೆ ಮರಾಠಿ ಆಗಿರಬಹುದು. ಆದರೆ ನಾವು ಸಹ ಕನ್ನಡಿಗರೇ ಎಂದು ಹೇಳಿರುವ ಮಹಿಳೆ, ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ವಿರುದ್ಧ ದಾಖಲಿಸಿದ್ದ ಅಸಭ್ಯ ವರ್ತನೆ ದೂರನ್ನು ವಾಪಸ್ ಪಡೆದಿದ್ದಾರೆ. ಮಂಗಳವಾರ ಬೆಳಗಾವಿ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆ ನಿರ್ವಾಹಕನ ವಿರುದ್ಧ ದಾಖಲಿಸಿದ್ದ…
