ಅಪರಾಧ
ಪತ್ನಿ ಮೇಲಿನ ಸಿಟ್ಟಿಗೆ ಮಕ್ಕಳ ಮೇಲೆ ಆಸಿಡ್ ಎರಚಿದ ಪಾಪಿ ತಂದೆ!
ಹೆತ್ತ ಮಗಳು ಹಾಗೂ ಸಂಬಂಧಿಯ ಮಗಳ ಮೇಲೆ ಪಾಪಿ ತಂದೆ ಆಸಿಡ್ ಎರಚಿ ಪರಾರಿಯಾದ ಆಘಾತಕಾರಿ ಘಟನೆ ಮಂಗಳೂರು ಸಮೀಪದ ಕಾಸರಗೋಡಿನಲ್ಲಿ ನಡೆದಿದೆ. ಕಾಸರಗೋಡಿನ ಪಣತ್ತಡಿ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕರಿಕೆ ಗ್ರಾಮದ ನಿವಾಸಿ ಆಗಿರುವ…
