ದೇಶ
ಸೆಪ್ಟೆಂಬರ್ 21ರಿಂದ 9 ದಿನಗಳ ರೈಲ್ವೆ ಇಲಾಖೆಯ ಕಾಶಿ ಯಾತ್ರೆ ಆರಂಭ!
ಕರ್ನಾಟಕ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಸಹಯೋಗದೊಂದಿಗೆ, ಕರ್ನಾಟಕದ ನಿವಾಸಿಗಳಿಗಾಗಿ ವಿಶೇಷವಾಗಿ ‘ಭಾರತ ಗೌರವ ಪ್ರವಾಸಿ ರೈಲು ಯೋಜನೆ’ ಅಡಿಯಲ್ಲಿ ವಿಶೇಷ ಪ್ರವಾಸವನ್ನು ಆಯೋಜಿಸಿದೆ.…
