ತಾಜಾ ಸುದ್ದಿ
ಕಾಶ್ಮೀರಕ್ಕೆ ಕಶ್ಯಪ ಋಷಿ ಹೆಸರು ಮರುನಾಮಕರಣ: ಸುಳಿವು ನೀಡಿದ ಅಮಿತ್ ಶಾ?
ಹೊಸದಿಲ್ಲಿ: ಜಮ್ಮು ಕಾಶ್ಮೀರವನ್ನು ಇಬ್ಬಾಗ ಮಾಡಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಈಗ ಆ ರಾಜ್ಯದ ಹೆಸರನ್ನು ಬದಲಾಯಿಸುವ ಕಾರ್ಯಕ್ಕೆ ಮೋದಿ ಸರ್ಕಾರ ಕೈಹಾಕುವುದೇ ಎಂಬ ಚರ್ಚೆ ಶುರುವಾಗಿದೆ. ಈ ಚರ್ಚೆ ಶುರುವಾಗಲು ಖುದ್ದು ಗೃಹ ಮಂತ್ರಿ ಅಮಿತ್ ಶಾ…
