ತಾಜಾ ಸುದ್ದಿ
Plane crash ರನ್ ವೇನಲ್ಲಿ ಪತನಗೊಂಡ ವಿಮಾನ: 18 ಸಾವು, ಪೈಲೆಟ್ ಪಾರು
ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ 19 ಪ್ರಯಾಣಿಕರಿದ್ದ ವಿಮಾನ ಟೇಕಾಫ್ ವೇಳೆ ದುರಂತಕ್ಕೀಡಾಗಿ 18 ಮಂದಿ ಮೃತಪಟ್ಟಿದ್ದು, ಪೈಲೆಟ್ ಮಾತ್ರ ಪವಾಡಸದೃಶವಾಗಿ ಪಾರಾದ ಘಟನೆ ಬುಧವಾರ ಸಂಭವಿಸಿದೆ. ಬುಧವಾರ ಬೆಳಿಗ್ಗೆ ತ್ರಿಭುವನ್ ವಿಮಾನ ನಿಲ್ದಾಣದಲ್ಲಿ ಟೈಕಾಫ್ ಆಗುತ್ತಿದ್ದಾಗಲೇ ನಿಯಂತ್ರಣ ತಪ್ಪಿದ ಮೌರ್ಯ ಏರ್…
