ವಿದೇಶ
ಕಜಕಿಸ್ತಾನದಲ್ಲಿ ಭೀಕರ ವಿಮಾನ ಪತನ: 37 ಮಂದಿ ಸಾವು, 22 ಪ್ರಯಾಣಿಕರ ರಕ್ಷಣೆ
77 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನ ಪತನಗೊಂಡ ಪರಿಣಾಮ ಸ್ಫೋಟ ಸಂಭವಿಸಿದ್ದು, 37 ಮಂದಿ ಮೃತಪಟ್ಟಿ ಘನೆ ಕಜಕಿತಸ್ತಾನದಲ್ಲಿ ಸಂಭವಿಸಿದೆ. ಅಜರ್ ಬೈಜಾನ್ ಏರ್ ಲೈನ್ಸ್ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಹೊರಟ್ಟಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ಪೈಲೆಟ್ ನಿಯಂತ್ರಣ…
