ಮೊದಲ ದಿನವೇ 100 ಕೋಟಿ ಗಳಿಸಿ ಕೆಜಿಎಫ್-2 ದಾಖಲೆ ಮುರಿದ ಕಾಂತಾರ ಚಾಪ್ಟರ್-1
ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್-1 ಸಿನಿಮಾ ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಗಳಿಕೆಗೆ 100 ಕೋಟಿ ರೂ. ದಾಟಿದೆ. ಈ ಮೂಲಕ ಕಾಂತಾರ 2025ನೇ ಸಾಲಿನ ಅತೀ ದೊಡ್ಡ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಕಾಂತಾರ ಚಿತ್ರ…
