ಬೆಂಗಳೂರು
ಬಾಲಿವುಡ್ ಸ್ಟಾರ್ ನಟರ ಐಷಾರಾಮಿ ಕಾರಿಗೆ 38.26 ಲಕ್ಷ ರೂ. ತೆರಿಗೆ ಪಾವತಿಸಿದ ಕೆಜಿಎಫ್ ಬಾಬು!
ಬಾಲಿವುಟ್ ಸ್ಟಾರ್ ನಟರಿಂದ ಅವರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರಿಗೆ ಉದ್ಯಮಿ ಕೆಜಿಎಫ್ ಬಾಬು ಎಂದೇ ಖ್ಯಾತರಾದ 38.26 ಲಕ್ಷ ರೂ. ತೆರಿಗೆ ಪಾವತಿಸಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ಅಮಿರ್ ಖಾನ್ ಅವರಿಂದ ಖರೀದಿಸಿದ್ದ ಎರಡು ಕಾರಿಗಳಿಗೆ ತೆರಿಗೆ…
