ಕ್ರೀಡೆ
Ipl Auction 2025 ಇಂದು ಐಪಿಎಲ್ ಆಟಗಾರರ ಹರಾಜು: 204 ಸ್ಥಾನಕ್ಕಾಗಿ 577 ಆಟಗಾರರ ಪೈಪೋಟಿ!
ಕೆಎಲ್ ರಾಹುಲ್, ರಿಷಭ್ ಪಂತ್ ಸೇರಿದಂತೆ ಪ್ರಮುಖ 577 ಆಟಗಾರರು ನಾಳೆಯಿಂದ ಅಬುಧಾಬಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಬುಧಾಬಿಯ ಜೆಡಾಹ್ ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದ್ದು,…
