ರಾಜ್ಯ
ಕೆಪಿಟಿಸಿಎಲ್ ಪರೀಕ್ಷೆ: 1800ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಕಿರಿಯ ಸ್ಷೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ದೈಹಿಕ ಕ್ಷಮತೆ/ ಸಹನ ಶಕ್ತಿ ಪರೀಕ್ಷೆಯನ್ನು ರಾಜ್ಯದ ನಾಲ್ಕು ವಲಯಗಳಲ್ಲಿ ಯಶಸ್ವಿಯಾಗಿ ನಡೆಸಿದೆ. ಕವಿಪ್ರನಿನಿಯಲ್ಲಿ ಕಿರಿಯ ಸ್ಷೇಷನ್ ಪರಿಚಾರಕ ಮತ್ತು ಕಿರಿಯ…
