ರಾಜ್ಯ
ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವು
ಯಾದಗಿರಿ: ಕೃಷಿ ಹೊಂಡದಲ್ಲಿ ಈಜುಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಜರುಗಿದೆ. ಗ್ರಾಮದ ರಾಜೀವ್ ಬಾಲಪ್ಪ ಮಕ್ಕಳಾದ ಹನುಮೇಶ (7), ಶರತ್ (6), ಮಲ್ಲಪ್ಪ ಬಾಲಪ್ಪ ಪುತ್ರ ಕಿರಣ್ (6) ಹಾಗೂ ರಾಜೀವ್…
