ಅಪರಾಧ
ಕಾರು ಹತ್ತಿಸಿ ಲೇಬರ್ ಇನ್ ಸ್ಪೆಕ್ಟರ್ ಕಗ್ಗೊಲೆ: ಮೂವರು ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್
ಕುಡಿದ ಮತ್ತಿನಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಕಾರು ಹತ್ತಿಸಿ ಲೇಬರ್ ಇನ್ ಸ್ಪೆಕ್ಟರ್ ಅವರನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಹೊರವಲಯದ ತಮಿಳುನಾಡಿನ ಹೊಸುರಿನಲ್ಲಿ ನಡೆದಿದೆ. ಅರವಿಂದ್ ನಗರದ ನಿವಾಸಿ ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಶಿವಮೂರ್ತಿ (54) ಅವರನ್ನು ಕೊಲೆಗೈದ…
