ಕ್ರೀಡೆ
ಲೇಡಿ ಗಾಗಾ ಹಾಡಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ
ಖ್ಯಾತ ಪಾಪ್ ಗಾಯಕಿ ಲೇಡಿ ಗಾಗಾ ಗಾಯನದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಅಮೆರಿಕದ ಗಾಯಕಿ ಲೇಡಿ ಗಾಗಾ ಫ್ರೆಂಚ್ ಭಾಷೆಯಲ್ಲಿಯೇ ಹಾಡು ಹಾಡಿದ್ದು ವಿಶೇಷವಾಗಿದ್ದು, ಈ ಹಾಡಿನೊಂದಿಗೆ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದರು. ಪ್ಯಾರಿಸ್ ನ ಐತಿಹಾಸಿಕ ಸೈನಿ…
