ಕ್ರೀಡೆ
ಪ್ಯಾರಿಸ್ ಒಲಿಂಪಿಕ್ಸ್: ಲಕ್ಷ್ಯ ಸೇನ್ ಕೈ ತಪ್ಪಿದ ಕಂಚಿನ ಪದಕ!
ಗಾಯದ ನಡುವೆಯೂ ಹೋರಾಟ ನಡೆಸಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವೀರೋಚಿತ ಸೋಲುಂಡಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೊನೆಯ ಘಟ್ಟದಲ್ಲಿ ಮತ್ತೊಂದು ಪದಕ ಕೈ ತಪ್ಪಿದಂತಾಗಿದೆ. ಸೋಮವಾರ ಕಂಚಿನ…
