ತವರಿನಲ್ಲಿ ಆರ್ ಸಿಬಿಗೆ ಮೊದಲ ಜಯ; ರಾಜಸ್ಥಾನ್ ಗೆ 11 ರನ್ ಆಘಾತ
ಮಧ್ಯಮ ವೇಗಿ ಜೋಸ್ ಹಾಜೆಲ್ ವುಡ್ ಮಾರಕ ದಾಳಿ ಹಾಗೂ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11 ರನ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ 2025 ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಗೆಲುವಿನ…
