ಕ್ಯಾನ್ಸರ್ ವಿರುದ್ಧ ಜನಜಾಗೃತಿ ಮೂಡಿಸಲು 5ಕೆ ವಾಕಥಾನ್!
ಸಾರ್ಕೋಮಾಕ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು, ಚೇತರಿಕೆಯ ಪ್ರಯಾಣವನ್ನು ಆಚರಿಸಲು ಮತ್ತು ರೋಗದ ವಿರುದ್ಧ ಹೋರಾಡುವವರಿಗೆ ಬೆಂಬಲ ನೀಡಲು ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ “ಸಾರ್ಕೋಮಾ ಸ್ಟ್ರಾಂಗ್” “ರೈಟ್ ಸ್ಟೆಪ್ ಫಸ್ಟ್ ಟೈಮ್” ಶಿರ್ಷಿಕೆಯಡಿ ಬೆಂಗಳೂರಿನಲ್ಲಿ 5-ಕೆ ವಾಕಥಾನ್ ನಡೆಸಿತು. ಒಂಬತ್ತು…
