ಕಂಚಿನ ಪದಕ ವಿಜೇತ ಅಮನ್ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದು ಹೇಗೆ ಗೊತ್ತಾ?
ಭಾರತದ ಕುಸ್ತಿಪಟು ಅಮನ್ ಶೆರಾವತ್ ಚೊಚ್ಚಲ ಪ್ರವೇಶದಲ್ಲೇ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಪಂದ್ಯಕ್ಕೂ ಮುನ್ನ ದಿಢೀರನೆ ಹೆಚ್ಚಾಗಿದ್ದ 4.6 ಕೆಜಿ ತೂಕ ಇಳಿಸಲು ಅವರು ನಡೆಸಿದ 10 ಗಂಟೆಗಳ ಶ್ರಮ ಅಭೂತಪೂರ್ವವಾಗಿತ್ತು. ಶುಕ್ರವಾರ ನಡೆದ ಪುರುಷರ…
