Wednesday, 18 November 2026 — Kannadavahini
BREAKING NEWS
ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್

Tag: latest news

Dubai Princess
ತಾಜಾ ಸುದ್ದಿ

ಪ್ರೀತಿಯ ಗಂಡ ನಿನಗೆ ಡಿವೋರ್ಸ್ ಕೊಟ್ಟಿದ್ದೇನೆ.. ನಿನ್ನ ಮಾಜಿ ಪತ್ನಿ: ಇನ್ ಸ್ಟಾಗ್ರಂ ಪೋಸ್ಟ್ ಮಾಡಿದ ದುಬೈ ರಾಣಿ!

ನಾನು ನಿನಗೆ ವಿಚ್ಚೇದನ ನೀಡಿದ್ದೇನೆ.. ನಾನು ನಿನಗೆ ವಿಚ್ಚೇದನ ನೀಡಿದ್ದೇನೆ.. ನಾನು ನಿನಗೆ ವಿಚ್ಚೇದನ ನೀಡಿದ್ದೇನೆ.. ಟೇಕ್ ಕೇರ್, ನಿನ್ನ ಮಾಜಿ ಪತ್ನಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ದುಬೈ ರಾಣಿ ಪತಿಗೆ ವಿಚ್ಛೇದನ ನೀಡಿ ಭಾರೀ ಸುದ್ದಿ…

Stuntman
ತಾಜಾ ಸುದ್ದಿ

ಸರ್ದಾರ್-2 ಚಿತ್ರೀಕರಣದ ವೇಳೆ ದುರಂತ: 20 ಅಡಿ ಮೇಲಿಂದ ಬಿದ್ದು ಸಾಹಸ ಕಲಾವಿದ ಸಾವು!

ನಟ ಕಾರ್ತಿ ಮತ್ತು ನಿರ್ದೇಶಕ ಪಿಎಸ್ ಮಿಥುನ್ ಕಾಂಬಿನೇಷನ್ ನಲ್ಲಿ ಸರ್ದಾರ್-2 ಚಿತ್ರೀಕರಣದ ವೇಳೆ ಸಹಾಸ ಕಲಾವಿದ ಎಜುಮಲೈ 20 ಅಡಿ ಮೇಲಿಂದ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಚೆನ್ನೈನ ಸಾಲಿಗ್ರಾಮದಲ್ಲಿನ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಜುಲೈ 15ರಂದು…

srilanka cricket
ಕ್ರೀಡೆ

SHOCKING ಶ್ರೀಲಂಕಾ ಕಿರಿಯರ ಕ್ರಿಕೆಟ್ ತಂಡದ ಮಾಜಿ ನಾಯಕನ ಗುಂಡಿಕ್ಕಿ ಹತ್ಯೆ!

19 ವರ್ಷದೊಳಗಿನವರ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಧಮ್ಮಿಕಾ ನಿರೋಶಾನ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಂಬಲಗೊಂಡದ ಕಂಡ ಮಾವತದಲ್ಲಿನ ತಮ್ಮ ನಿವಾಸದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಇದ್ದಾಗ ಮಂಗಳವಾರ ಇದ್ದಾಗ ರಾತ್ರಿ ಈ ಘಟನೆ ನಡೆದಿದೆ.…

bengaluru mall
ತಾಜಾ ಸುದ್ದಿ

ಪಂಚೆ ಧರಿಸಿದ ರೈತನಿಗೆ ಮಾಲ್ ಪ್ರವೇಶ ನಿರ್ಬಂಧ: ಕ್ಷಮೆಯಾಚಿಸಿದ ಜಿಟಿ ಮಾಲ್!

ಪಂಚೆ ಧರಿಸಿ ಬಂಧ ರೈತನಿಗೆ ಮಾಲ್ ಒಳಗೆ ಪ್ರವೇಶಿಸದಂತೆ ಸೆಕ್ಯೂರೆಟಿ ಗಾರ್ಡ್ ತಡೆದ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಜಿಟಿ ಮಾಲ್ ಕ್ಷಮೆ ಕೋರಿದೆ. ಸಿನಿಮಾ ನೋಡಲು ಕುಟುಂಬದ ಜೊತೆ ರೈತ ಫಕೀರಪ್ಪ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ…

ತಾಜಾ ಸುದ್ದಿ

ಪವಾರ್ ಪೊಲಿಟಿಕ್ಸ್: ಶರದ್ ಬಣಕ್ಕೆ ಮರಳಿದ ನಾಲ್ವರು ಅಜಿತ್ ಬಣದ ಪ್ರಮುಖರು!

ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಬೆನ್ನಲ್ಲೇ ಎನ್ ಸಿಪಿ ಪಕ್ಷದ ಅಜಿತ್ ಪವಾರ್ ಬಣದ ನಾಲ್ವರು ಪ್ರಮುಖರು ಶರದ್ ಪವಾರ್ ಬಣಕ್ಕೆ ಮರಳಲು ನಿರ್ಧರಿಸಿದ್ದಾರೆ. ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ಕ್ಷೇತ್ರದ ನಾಲ್ವರು ಮುಖಂಡರು ಮುಂದಿನ ವಾರ ಶರದ್ ಪವಾರ್ ಬಣದ ಎನ್…

double-decker flyover
ತಾಜಾ ಸುದ್ದಿ

ಬೆಂಗಳೂರಿನಲ್ಲಿ ಇಂದು ಡಬಲ್ ಡೆಕ್ಕರ್ ಮೇಲ್ಸೆತುವೆ ಉದ್ಘಾಟನೆ: ಇದರ ವಿಶೇಷತೆ ವಿವರ ಇಲ್ಲಿದೆ!

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ನಿರ್ಮಿಸಲಾಗಿರುವ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಮೇಲ್ಸೆತುವೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಉದ್ಘಾಟನೆ ಆಗಲಿದೆ. ಬೆಂಗಳೂರಿನ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ನಿರ್ಮಿಸಲಾಗಿರುವ 3.3 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೇಲ್ಸೆತುವೆಯನ್ನು ಡಿಸಿಎಂ…

vidhana soudha
ತಾಜಾ ಸುದ್ದಿ

ವಾಲ್ಮೀಕಿ ಮಾತ್ರವಲ್ಲ 7 ನಿಗಮಗಳಲ್ಲಿ ಕೋಟ್ಯಂತರ ಭ್ರಷ್ಟಾಚಾರ: ಯಾವ ನಿಗಮದಲ್ಲಿ ಎಷ್ಟು? ವಿವರ ಇಲ್ಲಿದೆ!

ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ಮಾತ್ರವಲ್ಲ ವಿವಿಧ ನಿಗಮಗಳಲ್ಲೂ ಭ್ರಷ್ಟಾಚಾರ ನಡೆದಿರುವುದು ದಾಖಲೆಗಳ ಪ್ರಕಾರ ಬೆಳಕಿಗೆ ಬಂದಿದ್ದು, ಇದೀಗ ರಾಜ್ಯ ಸರ್ಕಾರ ಎಲ್ಲಾ ನಿಗಮ-ಮಂಡಳಿಗಳ ಪರಾಮರ್ಶೆ ನಡೆಸಬೇಕಾಗಿದೆ. ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ…

operation
ತಾಜಾ ಸುದ್ದಿ

VIRAL NEWS ವೀಡಿಯೋ ಗೇಮ್ ಆಡುತ್ತಿದ್ದಾಗಲೇ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!

ವೀಡಿಯೋ ಗೇಮ್ ನೋಡುತ್ತಾ ಮಕ್ಕಳು ಮೈಮರೆಯುತ್ತಾರೆ. ಮೊಬೈಲ್ ಕಿತ್ತುಕೊಂಡರೆ ಅಥವಾ ಮೊಬೈಲ್ ಗೇಮ್ ಆಡಬೇಡ ಅಂದರೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವಷ್ಟು ಮೈಮರೆಯುತ್ತಾರೆ. ಆದರೆ ಅದನ್ನೇ ಅದನ್ನೇ ಬಂಡವಾಳ ಮಾಡಿಕೊಂಡು ವೈದ್ಯರು ಚಿಕಿತ್ಸೆ ನೀಡಿದ ಅಚ್ಚರಿ ವಿಷಯ ಈಗ ವೈರಲ್ ಆಗಿದೆ.…

max sudeep
ತಾಜಾ ಸುದ್ದಿ

`ಮ್ಯಾಕ್ಸ್’ ಟೀಸರ್ ರಿಲೀಸ್: ಬಾ ಬಾ ಬ್ಲಾಕ್ ಶೀಪ್ ಗೆ ಕಿಚ್ಚ ಸುದೀಪ್ ಟ್ವಿಸ್ಟ್!

ಕಿಚ್ಚ ಸುದೀಪ್ ಅಭಿನಯದ `ಮ್ಯಾಕ್ಸ್’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜುಲೈ 16ರಂದು ಮಧ್ಯಾಹ್ನ ಮ್ಯಾಕ್ಸ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ವಿಕ್ರಾಂತ್ ರೋಣ, ಕೋಟಿಗೊಬ್ಬ-3 ನಂತರ ಸುದೀಪ್ ಅಭಿನಯದ ಚಿತ್ರ ಬಿಡುಗಡೆ…

bjp mla
ತಾಜಾ ಸುದ್ದಿ

ಡಿಗ್ರಿ ಮಾಡೋದಕ್ಕಿಂತ ಪಂಚರ್ ಅಂಗಡಿ ತೆರೆಯಿರಿ: ಕಾಲೇಜು ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕ ಸಲಹೆ!

ಹಣ ಸಂಪಾದನೆಗೆ ವಿದ್ಯಾರ್ಥಿಗಳು ಮೋಟರ್ ಬೈಕ್ ಗಳ ಪಂಚರ್ ಅಂಗಡಿ ತೆರೆಯಬೇಕು ಎಂದು ಬಿಜೆಪಿ ಶಾಸಕ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಸಲಹೆ ನೀಡಿರುವುದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಧ್ಯಪ್ರದೇಶದ ರಾಜಧಾನಿ ಇಂದೋರ್ ನಲ್ಲಿ ನಡೆದ 55 ಜಿಲ್ಲೆಗಳ ಪಿಎಂ ಕಾಲೇಜ್…