45 ಪ್ರಶಸ್ತಿಯೊಂದಿಗೆ ವಿಶ್ವದಾಖಲೆ ಬರೆದ ಲಿಯೊನೆಲ್ ಮೆಸ್ಸಿ!
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಸತತ 2ನೇ ಬಾರಿ ಕೋಪಾ ಅಮೆರಿಕ ಫುಟ್ಬಾಲ್ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ನಾಯಕನಾಗಿ ಒಟ್ಟಾರೆ 45 ಪ್ರಶಸ್ತಿಯ ವಿಶ್ವದಾಖಲೆ ಬರೆದಿದ್ದಾರೆ. ಸೋಮವಾರ ಮುಂಜಾನೆ ಫ್ಲೋರಿಡಾದಲ್ಲಿ ನಡೆದ ಕೊಲಂಬಿಯಾ ವಿರುದ್ಧದ ಫೈನಲ್…
