ಭಾರತಕ್ಕೆ ಮರಳುತ್ತಿದ್ದ 54 ಇಸ್ಕಾನ್ ಸದಸ್ಯರನ್ನು ಗಡಿಯಲ್ಲಿ ತಡೆದ ಬಾಂಗ್ಲಾದೇಶ!
ಸೂಕ್ತ ದಾಖಲೆಗಳೊಂದಿಗೆ ಭಾರತಕ್ಕೆ ಮರಳುತ್ತಿದ್ದ 54 ಇಸ್ಕಾನ್ ಸದಸ್ಯರನ್ನು ಬಾಂಗ್ಲಾದೇಶ ವಲಸೆ ಅಧಿಕಾರಿಗಳು ಗಡಿಯಲ್ಲಿ ತಡೆದಿದ್ದಾರೆ. ಬಾಂಗ್ಲಾದೇಶ ವಸಲೆ ನಿಯಮದ ಪ್ರಕಾರ ದಾಖಲೆಗಳನ್ನು ತೋರಿಸಿ ಭಾರತಕ್ಕೆ ವಲಸೆ ಬರಲು ಯತ್ನಿಸಿದರೂ ಅನುಮಾನಸ್ಪದ ವಲಸೆ ಎಂಬ ಕಾರಣ ನೀಡಿ ಅವರನ್ನು ತಡೆದು ನಿಲ್ಲಿಸಲಾಗಿದೆ.…
