ಕಾನೂನು
ಕಾನೂನು ಪಠ್ಯದಲ್ಲಿ ಮನುಸ್ಮೃತಿ ಜಾರಿಗೆ ಮುಂದಾದ ದೆಹಲಿಯ ವಿವಿ: ಅಧ್ಯಾಪಕರ ವಿರೋಧ
ಕಾನೂನು ವಿದ್ಯಾರ್ಥಿಗಳ ಪಠ್ಯದಲ್ಲಿ ಮನುಸ್ಮೃತಿಯನ್ನು ಸೇರ್ಪಡೆಗೊಳಿಸುವ ಪ್ರಸ್ತಾಪವನ್ನು ದೆಹಲಿಯ ವಿಶ್ವ ವಿದ್ಯಾಲಯ ಮುಂದಿಟ್ಟಿದ್ದು, ಅಧ್ಯಾಪಕದ ಅಕಾಡೆಮಿಕ್ ಕೌನ್ಸಿಲ್ ಅಧ್ಯಾಪಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೊದಲ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮನುಸ್ಮೃತಿ (ಮನು ಕಾನೂನು) ಪಾಠ ಬೋಧಿಸುವ ಪ್ರಸ್ತಾಪವನ್ನು ಮುಂದಿಡಲಾಗಿದ್ದು,…
