ಕಾನೂನು
ನ್ಯಾಯಾಧೀಶರಾಗಲು 3 ವರ್ಷ ವಕೀಲ ವೃತ್ತಿಯ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ಆದೇಶ
ನ್ಯಾಯಾಂಗ ಸೇವೆಗೆ ಸೇರಬೇಕಾದರೆ ವಕೀಲರಾಗಿ 3 ವರ್ಷ ಅನುಭವ ಪಡೆಯುವುದು ಅಗತ್ಯ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಮೂರ್ತಿ ಮುಂತಾದ 3 ಹಂತದ ಹುದ್ದೆಗಳನ್ನು ಅಲಂಕರಿಸಬೇಕಾದರೆ ವಕೀಲರಾಗಿ ಮೂರು ವರ್ಷ ಅನುಭವ ಹೊಂದಿರಬೇಕು ಎಂದು ಮಂಗಳವಾರ ಸುಪ್ರೀಂಕೋರ್ಟ್…
