ತಾಜಾ ಸುದ್ದಿ
war news ಲೆಬೆನಾನ್ ಮೇಲೆ ಇಸ್ರೇಲ್ ಮಾರಕ ದಾಳಿಗೆ 182 ಸಾವು, 700 ಮಂದಿಗೆ ಗಾಯ
ಹೆಜಾಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಇಸ್ರೇಲ್ ಲೆಬೆನಾನ್ ಮೇಲೆ ನಡೆಸಿದ ದಾಳಿಯಲ್ಲಿ 182ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಲೆಬೆನಾನ್ ಮೇಲೆ ಸೋಮವಾರ ಇಸ್ರೇಲ್ ಭಾರೀ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 190ಕ್ಕೂ…
