ಬೆಂಗಳೂರು
ಜಮ್ಮು-ಕಾಶ್ಮೀರದಲ್ಲಿ ಲಿಫ್ಟ್ ಕುಸಿದು ಬೆಂಗಳೂರಿನ 6 ಮಂದಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ಬೆಂಗಳೂರಿನ 6 ಮಂದಿ ಪ್ರವಾಸಿಗರು ಲಿಫ್ಟ್ ಕುಸಿದು ಗಾಯಗೊಂಡಿರುವ ದುರ್ಘಟನೆ ನಗರದ ಹೋಟೆಲ್ನಲ್ಲಿ ಘಟನೆ ನಡೆದಿದೆ. 6 ಮಂದಿ ಸಾಮರ್ಥ್ಯದ ಲಿಫ್ಟ್ನಲ್ಲಿ 11ಮಂದಿ ಪ್ರವೇಶಿಸಿದ್ದರಿಂದ ಓವರ್ಲೋಡ್ ಆಗಿ ಲಿಫ್ಟ್ ದಿಢೀರ್ ಕುಸಿದಿದೆ ಎಂದು…
