ಅಪರಾಧ
ಗೆಳತಿಯನ್ನು 40 ತುಂಡುಗಳಾಗಿ ಕತ್ತರಿಸಿದ ‘ಕಟುಕ’ ಗೆಳೆಯ!
ಮಾಂಸದಂಗಡಿಯಲ್ಲಿ ಕಟುಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಗೆಳತಿಯನ್ನು 40ರಿಂದ 50 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಕುಂತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ನರೇಶ್…
