ರಾಜ್ಯ
ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 5 ಸಚಿವರು, 103 ಶಾಸಕರು!
ಪ್ರತಿ ವರ್ಷ ಆಸ್ತಿ ವಿವರ ನೀಡಬೇಕು ಎಂಬ ನಿಯಮವಿದ್ದರೂ ರಾಜ್ಯದ 5 ಸಚಿವರು, 66 ಶಾಸಕರು ಹಾಗೂ 27 ಮೇಲ್ಮನೆ ಸದಸ್ಯರು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿಲ್ಲ! 2024-25ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಸಚಿವರು ಹಾಗೂ ಶಾಸಕರ ಪಟ್ಟಿಯನ್ನು ಲೋಕಾಯುಕ್ತ…
