Uncategorized
Bengaluru: ‘ಲಾಂಗ್ ಡ್ರೈವ್’ಗೆ ವೈಟ್ ಬೋರ್ಡ್ ವಾಹನ ನೀಡಿ ವಂಚನೆ: 7 ವಾಹನಗಳ ವಶ
ವೈಟ್ ಬೋರ್ಡ್ [ಸಾರಿಗೇತರ] ವಾಹನಗಳನ್ನು ಯೆಲ್ಲೋ ಬೋರ್ಡ್ [ಸಾರಿಗೆ] ವಾಹನಗಳನ್ನು ನೀಡಿ ಪ್ರಯಾಣಿಕರಿಗೆ ವಂಚಿಸುತ್ತಿದ್ದ ಲಾಂಗ್ ಡ್ರೈವ್ ಸಂಸ್ಥೆಯ ೭ ವಾಹನಗಳನ್ನು ಸಾರಿಗೆ ಇಲಾಖೆ ವಶಪಡಿಸಿಕೊಂಡಿದೆ. ಸಾರಿಗೆ ಇಲಾಖೆಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಆರ್‌ಟಿಓ ಶ್ರೀನಿವಾಸ ಪ್ರಸಾದ್ ನೇತೃತ್ವದ…
