ತಾಜಾ ಸುದ್ದಿ
ಪ್ರಿಯಕರನಿಗಾಗಿ ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ: ವೀಡಿಯೊ ಕಾಲ್ ನಲ್ಲೇ ಮದುವೆ!
ಪ್ರೇಮಿಗಳು ಪ್ರೀತಿಯನ್ನು ಅರಸಿ ದೇಶಗಳ ಗಡಿ ದಾಟಿ ಹೋಗುವುದು, ಬರುವುದು ಇತ್ತೀಚಿನ ದಿನಗಳ ಸರ್ವೆ ಸಾಮಾನ್ಯವಾಗಿದೆ. ಅದರಲ್ಲೂ ಎರಡೂ ದೇಶಗಳ ನಡುವೆ ಬದ್ಧವೈರತ್ವ ಇದ್ದರೂ ಪ್ರೀತಿ ಈ ಎಲ್ಲಾ ಗಡಿಗಳನ್ನು ದಾಟಿ ಹೋಗುತ್ತಿವೆ. ಹೌದು, ಇದಕ್ಕೆ ತಾಜಾ ಉದಾರಹಣೆ ಅಂತ 25…
