ಕಾನೂನು
ಮದರಾಸಗಳಿಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್: ಉತ್ತರಪ್ರದೇಶ ಸರ್ಕಾರಕ್ಕೆ ಮುಖಭಂಗ
2004 ಕಾಯ್ದೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಮದರಸಗಳು ಎಂದಿನಂತೆ ಕಾರ್ಯ ನಿರ್ವಹಿಸಬಹುದು ಎಂದು ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಉತ್ತರ ಪ್ರದೇಶದ 17 ಲಕ್ಷಕ್ಕೂ ಅಧಿಕ ಮದರಸಗಳು ನಿಟ್ಟುಸಿರುಬಿಟ್ಟರೆ, ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. 2004ರ ಕಾಯ್ದೆ ಎತ್ತಿ ಹಿಡಿಯವ ಮೂಲಕ ಮದರಸಾ…
