ಕ್ರೀಡೆ
ಮಹಾರಾಷ್ಟ್ರ ಟ್ರೋಫಿ ಹರಾಜು: ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅನ್‌ಸೋಲ್ಡ್!
ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಟಿ20 ಟೂರ್ನಿಯ ನಾಲ್ಕನೇ ಆವೃತ್ತಿಯ ಹರಾಜಿನಲ್ಲಿ ಅಚ್ಚರಿ ಮೂಡಿಸುವಂತೆ, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಮಾರಾಟವಾಗದೆ ಉಳಿದಿದ್ದಾರೆ. ಆರ್ ಸಿಬಿ ಆಟಗಾರ ಹಾಗೂ ಭಾರತ ತಂಡದ ಪರ ಆಡಿದ…
