ದೇಶ
ಎಂಪುರಾನ್ ಸಿನಿಮಾ ವಿವಾದ: ನಿರ್ಮಾಪಕನ ಮೇಲೆ ಇಡಿ ರೇಡ್
ಕೊಚ್ಚಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಚೆನ್ನೈನಲ್ಲಿರುವ ಗೋಕುಲಂ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸಿದೆ. ಮೋಹನ್ ಲಾಲ್ ನಟಿಸಿರುವ ಎಂಪುರಾನ್ ಚಿತ್ರ ನಿರ್ಮಾಪಕರೂ ಆಗಿರುವ ಕೋಡಂಬಾಕಂನಲ್ಲಿರುವ ಗೋಕುಲಂ ಗ್ರೂಪ್ ಕಚೇರಿ ಆವರಣದಲ್ಲಿ…
