ಕಾನೂನು
ದೆಹಲಿ ಡಿಸಿಎಂ ಮನೀಶ್ ಸಿಸೊಡಿಯಾಗೆ 17 ತಿಂಗಳ ನಂತರ ಜಾಮೀನು ಮಂಜೂರು
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಅವರಿಗೆ ಕೊನೆಗೂ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮಧ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮನೀಶ್ ಸಿಸೊಡಿಯಾ ಅವರಿಗೆ 17 ತಿಂಗಳ ನಂತರ ಜಾಮೀನು ದೊರೆತಿದೆ. 2023 ಫೆಬ್ರವರಿ 23ರಂದು ಮನೀಶ್ ಸಿಸೊಡಿಯಾ ಅವರನ್ನು ಮದ್ಯ ನೀತಿ…
