ಮನರಂಜನೆ
ದೇಶಭಕ್ತಿ ಚಿತ್ರಗಳ ಸರದಾರ ಮನೋಜ್ ಕುಮಾರ್ ಇನ್ನಿಲ್ಲ
ಮುಂಬೈ:ದೇಶಭಕ್ತಿ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಮನೋಜ್ ಕುಮಾರ್ 87ನೇ ವಯಸ್ಸಿನಲ್ಲಿ ಮುಂಬೈನ ಕೋಕಿಲಾಬೆನ್ ಧೀರುಭಾಯಿ ಅಂಬಾನಿ ಆಸ್ಪತ್ರೆಯಲ್ಲಿ (ಏಪ್ರಿಲ್ 4, 2025) ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಮನೋಜ್ ಕುಮಾರ್ ಮೂಲ ಹೆಸರು ಹರಿಕೃಷ್ಣ ಗಿರಿ…
