ಕ್ರೀಡೆ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು 5 ಪದಕ ಗಳಿಸುವ ಸುವರ್ಣಾವಕಾಶ!
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕದ ಖಾತೆ ತೆರೆದಿರುವ ಭಾರತ ಸೋಮವಾರದ ಪಂದ್ಯಗಳಲ್ಲಿ 5 ಪದಕ ಗಳಿಸುವ ಅವಕಾಶ ಹೊಂದಿದೆ. ಅದರಲ್ಲೂ ಕಂಚಿನ ಪದಕ ವಿಜೇತೆ ಶೂಟರ್ ಮನು ಭಾಕರ್ ಮತ್ತೆ ಅಖಾಡಕ್ಕೆ ಇಳಿಯುತ್ತಿರುವುದರಿಂದ ಎರಡನೇ ಪದಕದ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ ಭಾರತ ಹಲವಾರು…
