ಅಪರಾಧ
ಅವಿವಾಹಿತರೇ ಎಚ್ಚರ: ಹುಬ್ಬಳ್ಳಿಯಲ್ಲಿ ಮದುವೆ ಮಾಡಿಸಿ ದೋಚುವ ಗ್ಯಾಂಗ್ ಅರೆಸ್ಟ್!
ಮದುವೆಗಾಗಿ ಹಾತೊರೆಯುತ್ತಿರುವ ಅವಿವಾಹಿತರನ್ನೇ ಗುರಿಯಾಗಿಸಿ ಮದುವೆ ಮಾಡಿಸುವ ನೆಪದಲ್ಲಿ ದೋಚುವ ಮಹಿಳೆಯರ ಗ್ಯಾಂಗ್ ಈಗ ತುಮಕೂರಿನ ಗುಬ್ಬಿ ಪೊಲೀಸರು ಬಲೆಗೆ ಬಿದ್ದಿದ್ದಾರೆ. ಮದುಮಗಳು ಕೋಮಲಾ ಅಲಿಯಾಸ್ ಲಕ್ಷ್ಮಿ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ…
