ಅಪರಾಧ
ಮದುವೆಯಾಗಿ 50 ಮಂದಿಗೆ ವಂಚಿಸಿದ ಕಿಲಾಡಿ ಮಹಿಳೆ: ಈಕೆ ಬಲೆಗೆ ಬಿದ್ದಿದ್ದ ಡಿವೈಎಸ್ ಪಿ, ಎಸ್ಪಿ!
ಹಣದಾಸೆಗೆ ಜನ ಏನೇನು ಮಾಡ್ತಾರೆ ಅನ್ನೋದು ಕೇಳಿದರೆ ಆಶ್ಚರ್ಯ ಆಗುತ್ತದೆ. ಇಲ್ಲೊಬ್ಬಳು ಹಣ ಮಾಡೋದಕ್ಕೆ ಮದುವೆ ಆಗುವುದನ್ನೇ ಉದ್ಯೋಗ ಮಾಡಿಕೊಂಡು ಸುಮಾರು 50 ಜನರಿಗೆ ವಂಚಿಸಿದ್ದಾಳೆ. ಮದುವೆ ಆಗಿ ಕೆಲವು ದಿನ ಜೊತೆಗಿದ್ದು ನಂತರ ಮನೆಯಲ್ಲಿದ್ದ ಬಂಗಾರ, ಹಣ ಎಲ್ಲಾ ದೋಚಿಕೊಂಡು…
