ಕಾನೂನು
ಮೇಧಾ ಪಾಟ್ಕರ್ ಗೆ ಮಾನನಷ್ಟ ಮೊಕದ್ದಮೆಯಲ್ಲಿ ಸೋಲು: 2 ವರ್ಷ ಜೈಲು?
ಸಾಮಾಜಿಕ ಕಾರ್ಯರ್ಕತೆ ಮೇಧಾ ಪಾಟ್ಕರ್ 24 ವರ್ಷ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ತಪ್ಪಿತಸ್ಥರು ಎಂದು ದೆಹಲಿ ನ್ಯಾಯಾಲಯ ಆದೇಶಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ 2000ರಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಮೇಧಾ ಪಾಟ್ಕರ್ ಗೆ ಹಿನ್ನಡೆ ಉಂಟಾಗಿದೆ. ದೆಹಲಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್…
