ತಾಜಾ ಸುದ್ದಿ
ಮಾಧ್ಯಮ ಲೋಕದ ದಿಗ್ಗಜ ರಾಮೋಜಿರಾವ್ ಇನ್ನಿಲ್ಲ
ಈನಾಡು, ಈಟಿವಿ, ರಾಮೋಜಿ ಫಿಲ್ಮಿಸಿಟಿ ಒಡೆಯ, ಮಾಧ್ಯಮ ಲೋಕದ ದಿಗ್ಗಜ ಚೆರುಕುರಿ ರಾಮೋಜಿರಾವ್ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮೋಜಿರಾವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ಬೆಳಿಗ್ಗೆ 4.50ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ…
