ಅಪರಾಧ
ಬಿಎಂಟಿಸಿ ಸಿಬ್ಬಂದಿಗೆ ಇಲ್ಲವೇ ರಕ್ಷಣೆ? ಸ್ಪೀಡಾಗಿ ಓಡಿಸುತ್ತಿಲ್ಲ ಅಂತ ಬಿಎಂಟಿಸಿ ಚಾಲಕನಿಗೆ ಸ್ಕ್ರೂ ಡ್ರೈವರ್ ತೋರಿಸಿ ಬೆದರಿಕೆ!
ವೇಗವಾಗಿ ಬಸ್ ಓಡಿಸುತ್ತಿಲ್ಲ ಎಂದು ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಸ್ಕ್ರೂಡ್ರೈವರ್ ತೋರಿಸಿ ಇರಿಯುವುದಾಗಿ ಬಿಎಂಟಿಸಿ ಚಾಲಕನಿಗೆ ಬೆದರಿಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇತ್ತೀಚೆಗೆ ಪುಟ್ ಬೋರ್ಡ್ ಮೇಲೆ ನಿಲ್ಲಬೇಡ ಅಂತ ಹೇಳಿದ್ದಕ್ಕೆ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬ ಬಸ್ ಕಂಡಕ್ಟರ್ ಗೆ ಚಾಕು…
