ರಾಜ್ಯ
ಮಹಿಳೆಯರಿಗೆ ಸಿಹಿಸುದ್ದಿ: ಋತುಚಕ್ರದ ವೇಳೆ 1 ದಿನ ವೇತನ ಸಹಿತ ರಜೆಗೆ ಸಂಪುಟ ಅಸ್ತು
ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿರ ರಜೆ ನೀಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕ ಇಲಾಖೆ ಮಂಡಿಸಿದ್ದ ಋತು ಚಕ್ರ ರಜೆ ನೀತಿ…
