ಫೇಸ ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಅಥವಾ ಸಮೂಹ ಅಥವಾ ಸಂಘಟನೆಗಳ ಅಥವಾ ವ್ಯವಸ್ಥೆಗಳ ವಿರೋಧವಾಗಿ ಬರೆಯುವವರನ್ನು, ಪ್ರತಿರೋಧ ಒಡ್ಡುವವರನ್ನು, ಪ್ರತಿಭಟನೆ ಮಾಡುವವರನ್ನು, ಟೀಕಿಸುವವರನ್ನು ಗಮನಿಸಿ. ಕೆಲವರು ಧಿಕ್ಕಾರ ಹೇಳುವರು, ಮತ್ತೆ ಕೆಲವರು ಇದನ್ನು ತಾವು ಏಕೆ ಒಪ್ಪುವುದಿಲ್ಲ …
ಆರೋಗ್ಯ