ಬೆಂಗಳೂರು
ಲಾರಿಯಿಂದ ಬಿದ್ದ ಮೆಟ್ರೋ ಸೀಮೆಂಟ್ ಗೋಡೆ ಬಿದ್ದು ಆಟೋ ಚಾಲಕ ಸಾವು
ಮೆಟ್ರೋ ವಯಾಡೆಕ್ಟ್ ಸಾಗಿಸುತ್ತಿದ್ದ ಲಾರಿ ತುಂಡಾಗಿ ಬಿದ್ದು ಆಟೋ ಚಾಲಕ ಸಾವು ಬೆಂಗಳೂರು:ನಮ್ಮ ಮೆಟ್ರೋ ನಿರ್ಲಕ್ಷ್ಯದಿಂದ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಬೃಹತ್ ವಯಾಡೆಕ್ಟ್ (ಬೃಹದಾಕಾರದ ತಡೆಗೋಡೆ) ಸಾಗಿಸುವ ವೇಳೆ ಹೆಗಡೆನಗರದ ಆಟೋ ಚಾಲಕ ಖಾಸಿಂಸಾಬ್ ಮೃತಪಟ್ಟಿರುವ ದುರ್ಘಟನೆ ಮಂಗಳವಾರ…
