ದೇಶ
ದೇಶದ ಅತೀ ವೇಗದ ಮೆಟ್ರೋ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ದೆಹಲಿ ಮತ್ತು ಮೀರತ್ ನಡುವಣ 83 ಕಿ.ಮೀ. ಉದ್ದದ ದೇಶದ ಅತ್ಯಂತ ವೇಗದ ಮೆಟ್ರೋ ರೈಲು ಸಂಚಾರವನ್ನು ಭಾನುವಾರ ದೆಹಲಿಯಲ್ಲಿ ಉದ್ಘಾಟಿಸಿದ್ದಾರೆ. ಭಾನುವಾರ ಮಧ್ಯಾಹ್ನ 12.30ಕ್ಕೆ ಪ್ರಧಾನಿ ಮೆಟ್ರೋ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಮ್ ರೈಲು ಸಂಚಾರವನ್ನು ಉದ್ಘಾಟಿಸಿದ್ದು,…
