ಕ್ರೀಡೆ
ಸೋತ ಮೈಕ್ ಟೈಸನ್ ಗೆ 169 ಕೋಟಿ ರೂ. ಬಹುಮಾನ: ಗೆದ್ದ ಜಾಕ್ ಪಾಲ್ ಸಿಕ್ಕಿದ್ದೆಷ್ಟು ಗೊತ್ತಾ?
ಕ್ರೀಡಾ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಬಾಕ್ಸಿಂಗ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೈಕ್ ಟೈಸನ್ ೨೭ ವರ್ಷದ ಜಾಕ್ ಪಾಲ್ ವಿರುದ್ಧ ಬಾಕ್ಸಿಂಗ್ ನಲ್ಲಿ ಸೋಲುಂಡಿದ್ದಾರೆ. ಆದರೆ ಸೋತರೂ ಮೈಕ್ ಟೈಸನ್ ಬೃಹತ್ ಮೊತ್ತದ ಬಹುಮಾನ ಜೇಬಿಗಿಳಿಸಿಕೊಂಡಿದ್ದಾರೆ. ಹೌದು, ಅಮೆರಿಕದ ಟೆಕ್ಸಾಸ್…
