Uncategorized
75 ಕೋಟಿ ಮೌಲ್ಯದ ಸೇನಾ ಹೆಲಿಕಾಫ್ಟರ್ ನಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಪೈಲೆಟ್ ಗಳು!
ಸೇನಾಪಡೆ ಅಪಾಚಿ ಹೆಲಿಕಾಫ್ಟರ್ ವಿಚಿತ್ರವಾಗಿ ಚಲಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಪರಿಶೀಲಿಸಿದಾಗ ಇಬ್ಬರು ಯೋಧರು ಮದ್ಯ ಸೇವಿಸಿ ಸೆಕ್ಸ್ ನಲ್ಲಿ ತಲ್ಲೀನರಾಗಿರುವ ದೃಶ್ಯ ಕಂಡು ಆಘಾತಕ್ಕೆ ಒಳಗಾದ ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಸೇನಾಪಡೆಯ ಅತ್ಯಾಧುನಿಕ ಹೆಲಿಕಾಫ್ಟರ್ ಆಗಿರುವ ಅಪಾಚಿ 8.5 ದಶಲಕ್ಷ…
