ಕಾನೂನು
ಖನಿಜ ಸಂಪತ್ತು ತೆರಿಗೆಯಲ್ಲಿ ರಾಜ್ಯಗಳಿಗೂ ಪಾಲು ಪಡೆಯುವ ಹಕ್ಕು ಇದೆ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಖನಿಜ ಸಂಪುತ್ತುಗಳ ಹಂಚಿಕೆಯಿಂದ ಸಂಗ್ರಹಿಸುವ ಗೌರವ ತೆರಿಗೆಯಲ್ಲೂ ರಾಜ್ಯಗಳಿಗೆ ಪಾಲು ನೀಡಬೇಕು ಎಂದು ಸುಪ್ರೀಂಕೋರ್ಟ್ ಸಂವಿಧಾನ ಪೀಠ ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ 8:1 ಅನುಪಾತದಲ್ಲಿ ಗುರುವಾರ ಮಹತ್ವದ ತೀರ್ಪು…
