ಅಪರಾಧ
ಮೊಬೈಲ್ ಕದಿಯೋರು ಇವರೇ, ಕಳ್ಳರನ್ನು ಬಿಡಿಸೋರು ಇವರೇ! ಬೆಂಗಳೂರಿನಲ್ಲಿ ಚಾಲಕಿ ಗ್ಯಾಂಗ್!
ಆಂಧ್ರಪ್ರದೇಶದಿಂದ ಹುಡುಗರನ್ನು ಕರೆಸಿ ಮೊಬೈಲ್ ಕಳ್ಳತನ ಮಾಡಿ ಅವರನ್ನು ಬಿಡುಗಡೆ ಮಾಡಿಸುವ ವ್ಯವಸ್ಥಿತವಾಗಿ ಕಾರ್ಯಚರಿಸುತ್ತಿದ್ದ 6 ಮಂದಿಯ ಗ್ಯಾಂಗ್ ಅನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ನಾಗನೂರಿ ಕುಮಾರ್, ಸಾಗರ್, ಶಿವಕುಮಾರ್, ಶಿವಶಂಕರ್, ಗುಡ್ಡಸಾಬ್ ಹಾಗೂ ಹಾಲಪ್ಪ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ…
