ದೇಶ
5ನೇ ತಲೆಮಾರಿನ ಯುದ್ಧ ವಿಮಾನ, ಪರಮಾಣು ಸ್ಥಾವರ: ಭಾರತ- ಅಮೆರಿಕ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಭೇಟಿ ಮಾಡಿ ಹಲವು ರಾಜತಾಂತ್ರಿಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಯಿತು. ಶ್ವೇತಭವನದಲ್ಲಿ ಗುರುವಾರ ಮೋದಿ ಮತ್ತು…
