ದೇಶ
ನಾನು ದೇವರಲ್ಲ, ನನ್ನಿಂದಲೂ ತಪ್ಪುಗಳು ಆಗಿವೆ: ಪ್ರಧಾನಿ ಮೋದಿ ಮನದ ಮಾತು
ನಾನು ಕೂಡ ಮನುಷ್ಯನೇ ನಾನು ಸಾಕಷ್ಟು ತಪ್ಪು ಮಾಡಿದ್ದೇನೆ. ನಾನೇನು ದೇವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಿರೋದಾ ಮುಖ್ಯಸ್ಥ ನಿಖಿಲ್ ಕಾಮತ್ ಗೆ ನೀಡಿದ ಪಾಡ್ ಕಾಸ್ಟ್ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಮೋದಿ, ತಪ್ಪುಗಳು ಆಗುತ್ತವೆ. ನನ್ನಿಂದಲೂ…
