ತಾಜಾ ಸುದ್ದಿ
ಮಾಲ್ಡಿವ್ಸ್ ಅಧ್ಯಕ್ಷರ ವಿರುದ್ಧ ಮಾಟಮಂತ್ರ: ಇಬ್ಬರು ಸಚಿವರು ಅರೆಸ್ಟ್!
ಮಾಲ್ಡಿವ್ಸ್ ನೂತನ ಅಧ್ಯಕ್ಷ ಮೊಹಮದ್ ಮುಯಿಜು ವಿರುದ್ಧ ಮಾಟಮಂತ್ರ ಮಾಡಿಸಿದ್ದಕ್ಕಾಗಿ ಇಬ್ಬರು ಸಚಿವರನ್ನು ಮಾಲ್ಡಿವ್ಸ್ ಪೊಲೀಸರು ಬಂಧಿಸಿದ್ದಾರೆ. ಪರಿಸರ ಖಾತೆ ಸಚಿವೆ ಶಮಾನ್ಜ್ ಸಲೀಂ ಹಾಗೂ ಅವರ ಮಾಜಿ ಪತಿ ಮತ್ತು ಅಧ್ಯಕ್ಷರ ಕಚೇರಿಯ ಸಚಿವರಾಗಿರುವ ಆಡಂ ರಮೀಜ್ ಅಲ್ಲದೇ ಮತ್ತಿಬ್ಬರನ್ನು…
